ಕನ್ನಡಿಗ ಕೆ ಎಲ್ ರಾಹುಲ್ ಅವರು ಆಸೀಸ್ ಸರಣಿಯಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಇವರ ಬ್ಯಾಡ್ ಫಾರ್ಮ್ಗೆ ವ್ಯಾಪಕ ಟೇಕೆಗಳೂ ಕೇಳಿ ಬಂದಿದ್ದವು. ಆದರೆ, ರಾಹುಲ್ ಮಾಡಿರುವ ಆ ಒಂದು ಕೆಲಸ ಎಲ್ಲರನ್ನು ಮೆಚ್ಚುವಂತೆ ಮಾಡಿದೆ.<br /><br />KL Rahul Lauded by Umpire Ian Gould For Not Claiming Low Catch